ಭಾರತೀಯ ರಿಸರ್ವ ಬ್ಯಾಂಕ್
- 1935 ರಲ್ಲಿ ರಿಸರ್ವ ಬ್ಯಾಂಕನ್ನು ಸ್ಥಾಪಿಸಲಾಯಿತು.
- 1949 ರಲ್ಲಿ ರಿಸರ್ವ ಬ್ಯಾಂಕನ್ನು ರಾಷ್ಟ್ರೀಕರಣಗೊಳಿಸಲಾಯಿತು.
- ರಿಸರ್ವ ಬ್ಯಾಂಕನ ಕೇಂದ್ರ ಕಛೇರಿ ಮುಂಬೈನಲ್ಲಿದೆ.
- ರಿಸರ್ವ ಬ್ಯಾಂಕನ ಆಡಳಿತ ನೋಡಿಕ್ಕೊಳಲು 4 ಜನ ಡೆಪ್ಯೂಟಿ ಗರ್ವನರ್ ಹಾಗೂ ಇತರೆ 15 ಜನ ಸದಸ್ಯರಿರುತ್ತಾರೆ.
- ರಿಸರ್ವ ಬ್ಯಾಂಕನ ಪ್ರಥಮ ಗವರ್ನರ್-- ಓರ್ಸ್ಬೋನ್ ಸ್ಮಿತ್
- ರಿಸರ್ವ ಬ್ಯಾಂಕನ ಪ್ರಥಮ ಭಾರತೀಯ ಪ್ರಥಮ ಗವರ್ನರ್ -- ಸಿ.ಡಿ.ದೇಶಮುಖ್
- ಪ್ರಸ್ತುತ ರಿಸರ್ವ ಬ್ಯಾಂಕನ ಗವರ್ನರ್ -- ರಘುರಾಂ ರಾಜನ್
- ರಿಸರ್ವ ಬ್ಯಾಂಕನ್ನು 'ಎಲ್ಲ ಬ್ಯಾಂಕುಗಳ ತಂದೆ' ಎನ್ನುತ್ತಾರೆ.
- ನೋಟುಗಳ ಮುದ್ರಣದ ಕೇಂದ್ರ ಕಛೇರಿ -- ಮಹಾರಾಷ್ಟ್ರದ ನಾಸಿಕನಲ್ಲಿದೆ.
- 1 ರೂಪಾಯಿ ನೋಟಿನ ಮೇಲೆ -- ಹಣಕಾಸು ಕಾರ್ಯದರ್ಶಿ ಸಹಿ ಇರುತ್ತದೆ.
- ಭಾರತ ಸರಕಾರದ ಟಂಕಶಾಲೆಗಳು
- ಮುಂಬೈ -- ಮಹಾರಾಷ್ಟ್ರ
- ಕಲ್ಕತ್ತ -- ಪಶ್ಚಿಮ ಬಂಗಾಳ
- ಹೈದ್ರಾಬಾದ -- ತೆಲಂಗಾಣ
- ನೋಯ್ಡಾ -- ಉತ್ತರಪ್ರದೇಶ.
ಭಾರತೀಯ ರಿಸರ್ವ ಬ್ಯಾಂಕ ಮುದ್ರಣ ಪ್ರೈ ಲಿಮಿಟೆಡ್ ಮೈಸೂರ್, :-- ಇದೊಂದು ಭಾರತೀಯ ರಿಸರ್ವ ಬ್ಯಾಂಕ್ ಅಂಗಸಂಸ್ಥೆಯಾಗಿದೆ. ಇದು 1995 ರಲ್ಲಿ ಸ್ಫಾಸಿಸಲ್ಪಟ್ಟಿತ್ತು. ಇನ್ನೊಂದು ಮುದ್ರಣಾಲಯ
ಪಶ್ಚಿಮ ಬಂಗಾಳದ ಸಲ್ಬೊನಿಯಲ್ಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ