Powered By Blogger

ಬುಧವಾರ, ಡಿಸೆಂಬರ್ 3, 2014

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವಲು ಪಡೆದ ಮೌಲ್ಯಗಳು.

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವಲು ಪಡೆದ ಮೌಲ್ಯಗಳು.


1. ಅಮೇರಿಕಾ.
  • a. ಮೂಲಭೂತ ಹಕ್ಕುಗಳು.
  • b. ಉಪರಾಷ್ಟ್ರಪತಿ.
  • c. ನ್ಯಾಯಾಂಗ ವ್ಯವಸ್ಥೆ.

2. ರಷ್ಯಾ.
  • a. ಮೂಲಭೂತ ಕರ್ತವ್ಯಗಳು.

3. ಬ್ರಿಟನ್.
  • a. ಏಕ ನಾಗರಿಕತ್ವ.
  • b. ಸಂಸದೀಯ ಸರ್ಕಾರ.

4. ಐರ್ಲೆಂಡ್(ಐರಿಷ್).
  • a. ರಾಜ್ಯ ನಿರ್ದೇಶಕ ತತ್ವಗಳು.

5. ಜರ್ಮನಿ.
  • a. ತುರ್ತು ಪರಿಸ್ಥಿತಿಗಳು.

6. ಕೆನಡಾ.
  • a. ಒಕ್ಕೂಟ ಸರ್ಕಾರ.
  • b. ಸಂಯುಕ್ತ ಸರ್ಕಾರ.

7. ಆಸ್ಟ್ರೇಲಿಯಾ.
  • a. ಸಮವರ್ತಿ ಪಟ್ಟಿಗಳು.

8. ದಕ್ಷಿಣ ಆಫ್ರಿಕಾ.
  • a. ಸಂವಿಧಾನದ ತಿದ್ದುಪಡಿಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ