ಮಹಿಳಾ ಬ್ಯಾಂಕಗಳು
- ಮಹಿಳೆಯರಿಂದ ಮಹಿಳೆಯರಿಗಾಗಿ ಎಂಬ ಕಲ್ಪನೆಯೊಂದಿಗೆ ಹುಟ್ಟಿಕೊಂಡಿರುವ ಬ್ಯಾಂಕುಗಳೇ ಮಹಿಳಾ ಬ್ಯಾಂಕಗಳು
- ವಿಶ್ವದ ಮೊದಲ ಮಹಿಳಾ ಬ್ಯಾಂಕ ಸ್ಥಾಪಿಸಿದ ರಾಷ್ಟ್ರ ಪಾಕಿಸ್ತಾನ.
- ಮೊದಲ ಮಹಿಳಾ ಬ್ಯಾಂಕ್ ನಿ, ಪಾಕಿಸ್ತಾನ (First Women Bank Limited) ಇದು 1989 ರಲ್ಲಿ ಕರಾಚಿಯಲ್ಲಿ ಸ್ಥಾಪಿಸಲಾಯಿತು.
- ಮಹಿಳೆಯರಿಗಾಗಿ ಬ್ಯಾಂಕ್ ಸ್ಥಾಪಿಸಿದ ವಿಶ್ವದ ಎರಡನೇ ರಾಷ್ಟ್ರ ತಾಂಜೆನಿಯಾ
- ತಾಂಜೆನಿಯಾ ಮಹಿಳಾ ಬ್ಯಾಂಕ್ ನಿ. (Tanzania Women's Bank Limited) ಇದು 2007 ಸ್ಥಾಪಿಸಲಾಯಿತು.
- ಮಹಿಳೆಯರಿಗಾಗಿ ಬ್ಯಾಂಕ್ ಸ್ಥಾಪಿಸಿದ ರಾಷ್ಟ್ರಗಳಲ್ಲಿ ಭಾರತ ಮೂರನೇಯ ದೇಶ.
- ಭಾರತೀಯ ಮಹಿಳಾ ಬ್ಯಾಂಕ್ ಅನ್ನು 2013 ರಲ್ಲಿ ಸ್ಥಾಪಿಸಲಾಯಿತು.
- ನವೆಂಬರ್ 19.2013 ರಂದು ಭಾರತೀಯ ಮಹಿಳಾ ಬ್ಯಾಂಕ್ ಅನ್ನು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 94 ಜನ್ಮ ದಿನಾಚರಣೆ ಸವಿನೆನಪಿನಲ್ಲಿ ದೆಹಲಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರವರು ಉದ್ಘಾಟಿಸಿದರು.
- ಭಾರತೀಯ ಮಹಿಳಾ ಬ್ಯಾಂಕ್ ಮೊದಲ ಹಾಗೂ ಸದ್ಯದ ಅಧ್ಯಕ್ಷರು ವ್ಯವಸ್ಥಾಪಕ ನಿರ್ದೇಶಕರು ಉಷಾ ಅನಂತ ಸುಬ್ರಮಣ್ಯಂ
- ಭಾರತೀಯ ಮಹಿಳಾ ಬ್ಯಾಂಕ್ ಬೆಂಗಳೂರು ಸೇರಿದಂತೆ ದೇಶದಲ್ಲೆಡೆ 7 ಶಾಖೆಗಳನ್ನು ತೆರೆದಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ