ಭಾರತದ ಇತಿಹಾಸ
ಸಂಗಂ ಕಾಲದ ಆಡಳಿತ :-
ಸಂಗಂ ಸಾಹಿತ್ಯ :-
Extra Tips :-
- ರಾಜ್ಯದ ಆಡಳಿತದ ಕೇಂದ್ರ ಬಿಂದು - ಅರಸ
- ರಾಜ ಪದವಿ - ವಂಶ ಪಾರಂಪರ್ಯವಾಗಿತ್ತು .
- ರಾಜರನ್ನು ದೈವಾಂಶ ಸಂಭೂತನೆಂದು ನಂಬಿದ್ದರು .
- ರಾಜಕೀಯದಲ್ಲಿ ಅರಸನಿಗಿದ್ದ ಸಲಹಾ ಸಮಿತಿಗಳು - ಎಂಪೆರುಕುಳು ಹಾಗೂ ಎನ್ ಪೆರಾಯಮ್ .
- ರಾಯಭಾರಿಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಧೂತರು .
- ಗೂಢಾಚರರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಬರ್ರರ್ .
- ರಾಜ್ಯವನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು ,- ಮಂಜಲಮ್
- ಪ್ರಾಂತ್ಯಗಳನ್ನು - ನಾಡುಗಳಾಗಿ ವಿಂಗಡಿಸಲಾಗಿತ್ತು .
- ನಾಡುಗಳನ್ನ - ಹಳ್ಳಿಗಳಾಗಿ ಮತ್ತು ಪಟ್ಟಣಗಳಾಗಿ ವಿಬಾಗಿಸಲಾಗಿತ್ತು .
- ಹಳ್ಳಿಗನ್ನ ಈ ರೀತಿ ವಿಭಾಗಿಸಲಾಗಿತ್ತು - “ ಸಿರೂರ್ ಮತ್ತು ಪೆರೂರ್ “
- ಹಳ್ಳಿಯ ಗ್ರಾಮ ಸಭೆಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - “ ಅವೈ “
- ಹಳ್ಳಿಯ ಆಗು ಹೋಗುಗಳನ್ನ ನೋಡಿಕೊಳ್ಳುತ್ತಿದ್ದ ಸಂಸ್ಥೆಗಳು - ಮನ್ರಾಂ ಮತ್ತು ಪೊಡಿಯಲ್
- ಸೈನ್ಯವನ್ನ ಈ ಹೆಸರಿನಿಂದ ಕರೆಯುತ್ತಿದ್ದರು - “ ಪಪೈ “
- ಸೇನಾಧಿಪತಿಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - ತಾನೈತ್ ತಲೈವನ್
- ಯುದ್ಧದಲ್ಲಿ ಮರಣ ಹೊಂದಿದ ಸೈನಿಕರಿಗೆ ಸವಿ ನೆನಪಿಗಾಗಿ ನೆಡುತ್ತಿದ್ದ ಸ್ಮಾರಕಗಳು - ವೀರಕಲ್ಲು ಮತ್ತು ನೆಡುಕಲ್
- ಸಂಗಂ ಯುಗದ ಜರನ ಆದಾಯದ ಮೂಲ - ಭೂಕಂದಾಯ ಹಾಗೂ ವ್ಯಾಪಾರ
- ಭೂತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - “ ಕರೈ “
- ಪಾಂಡ್ಯರ ರಾಜ್ಯವನ್ನು ಆಳುತ್ತಿದ್ದ ರಾಣಿ - ಪಾಂಡೈಯಾ
- ಚೋಳರ ಕಾಲದಲ್ಲಿ ನ್ಯಾಯ ತೀರ್ಮಾನಕ್ಕೆ ಖ್ಯಾತಿ ಪಡೆದಿದ್ದ ಸ್ಥಳ - ಉರೈಯೂಲ್ .
- ರೈತರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ವೆಳ್ಳಾರರು .
- ಸಂಗಂ ಕಾಲದಲ್ಲಿ ಕೃಷಿಗೆ ವರದಾನವಾಗಿ ಶ್ರಮಿಸಿದ ನದಿಗಳು - ಪೆಣ್ಣಾರ್ , ಪಾಲಾರ್ , ಕಾವೇರಿ ಮತ್ತು ತಾಮ್ರ ಪರ್ಣಿ .
- ಚೇರ ದೇಶ ಈ ಹಣ್ಣಿಗೆ ಹೆಸರು ವಾಸಿಯಾಗಿತ್ತು - ಹಲಸು
- ಸಂಗಂ ಕಾಲದಲ್ಲಿ ಹತ್ತಿ ಬಟ್ಟೆಗೆ ಹೆಸರಾದ ಸ್ಥಳ - ಉರೈಯೂರು
- ಪಾಂಡ್ಯರ ಪ್ರಮುಖ ಬಂದರು - ಸಲಿಯೂರ್
- ಚೋಳರ ಪ್ರಮುಖ ಬಂದರು - ಪುಹಾರ್ .
- ಎತ್ತರದ ಬೆಳಕಿನ ಮನೆ ಈ ಬಂದರಿನಲ್ಲಿತ್ತು - ನಿರ್ಪೆಯರ್ಕು .
- ಮಾರುಕಟ್ಟೆಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - ಅವಣಂ
- ಮಾರುಕಟ್ಟೆಯ ವಿಧಗಳು - ಮಾಳಂಗಾಟಿ ಹಾಗೂ ಅಲ್ಲಂಗಾಡಿ
- ಬೆಳಗಿನ ಮಾರುಕಟ್ಟೆಯ ಹೆಸರು - ಮಾಳಂಗಾಡಿ
- ಸಂಜೆಯ ಮಾರುಕಟ್ಟೆಯ ಹೆಸರು - ಅಲ್ಲಂಗಾಡಿ
- ಬಾರತದಿಂದ ರಪ್ತಾಗುತ್ತಿದ್ದ ಮಲ್ಸನ್ ಗಳನ್ನು ಪ್ಲೀನಿ - ನೆಯ್ದ ಬಲೆಗಳು ಎಂದು ಕರೆದಿದ್ದಾರೆ .
- ಮೆಣಸನ್ನು ಅಧಿಕ ಪ್ರಮಾಣದಲ್ಲಿ ರಪ್ತು ಮಾಡುತ್ತಿದ್ದ ಗ್ರೀಕರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಯವನ ಪ್ರಿಯರು
- ಸಂಗಂ ಕಾಲದ ನಾಣ್ಯಗಳು - ನಿಷ್ಕ , ಫಲ , ಸುವರ್ಣ ( ಬಂಗಾರದ ನಾಣ್ಯ ) ಕಾಕಿನಿ ( ತಾಮ್ರದ ನಾಣ್ಯ ) ಹಾಗೂ ಶತಮಾನ ( ಬೆಳ್ಳಿ ನಾಣ್ಯ ) .
- ಸಂಗಂ ಸಮಾಜದಲ್ಲಿ ಬ್ರಾಹ್ಮಣರನ್ನು ಈ ಹೆಸರಿನಿಂದ ಕರೆಯಲಾಗಿದೆ - ಅಂದಣರ್
- ಸಂಗಂ ಯುಗದ ಪ್ರಸಿದ್ಧ ಕವಯಿತ್ರಿಗಳು - ಅಮ್ಟೆ ಮತ್ತು ನೆಚ್ಚಿಲ್ಲಿಯರ್
- ಸಂಗಂ ಸಮಾಜದ ಜನರನ್ನು ಕೇಶಾಲಂಕಾರವನ್ನು ಈ ಹೆಸರಿನಿಂದ ಕರೆಯತ್ತಿದ್ದರು - ಇಂಪಾಲ್ .
- ಸಂಗಂ ಜನರ ರುಚಿಕರವಾದ ಆಹಾರ - ಪೊಂಗಲ್
- ಸಂಗಂ ಸಮಾಜದಲ್ಲಿ ಚಿತ್ರಕಲೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಇಯಾಮ್ .
- ಸಂಗಂ ಜನರ ಪ್ರಮುಖ ಧಾರ್ಮಿಕ ಪದ್ಧತಿ - ಶಿವಾರಾಧನೆ , ಮಾತೃ ದೇವತಾರಾಧನೆ ಮತ್ತು ಲಿಂಗಾರಾಧನೆ ,
- ಸಂಗಂ ಯುಗದ ಮುಖ್ಯ ದೇವರು - ಮುರುಗನ್ .
- ಮುರುಗನನ್ನು ತೃಪ್ತಿಪಡಿಸಲು ನಡೆಯುತ್ತಿದ್ದ ನೃತ್ಯ - ವೆಲಂಡಾಲ್ .
- ಮಧರೈಯಲ್ಲಿ ಏಪ್ರಿಲ್ ತಿಂಗಳ ಕೊನೆಯಲ್ಲಿ ಆಚರಿಸುತ್ತಿದ್ದ ಉತ್ಸವ - ಕಾಮನ ಉತ್ಸವ
- ಸಂಗಂ ಜನರು ದೇವಾಲಯಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕೋಯಿಲ್
- ಸಂಗಂ ಜನರ ಆರಂಭ ಕಾಲದ ಪೂಜೆ - ಪತ್ತಿನಿ ( ಪರಿಶುದ್ಧ ಸ್ತ್ರೀಪೂಜೆ )
- ಸಂಗಂ ಕಾಲದಲ್ಲಿ ಬೌದ್ಧಧರ್ಮದ ಕೇಂದ್ರಗಳು - ನಾಗಪಟ್ಟಣಂ , ಕಾಂಜಿವರಂ ಹಾಗೂ ಮಧುರೈ.
- ಜೈನ ಧರ್ಮದ ಪ್ರಮುಖ ಕೇಂದ್ರ - ಮಧುರೈ
ಸಂಗಂ ಸಾಹಿತ್ಯ :-
- ಸಾಹಿತ್ಯದ ದೃಷ್ಠಿಯಿಂದ ಸಂಗಂ ಯುಗವನ್ನು ಈ ಹೆಸರಿನಿಂದ ಕರೆಯಲಾಗಿದೆ “ ಅಗಸ್ಟಸ್ ಯುಗ “ .
- “ ಅಗಸ್ಟಸ್ ಯುಗ “ ಎಂದು ಕರೆದವರು - ಡಾ. ವಿ.ಎ.ಸ್ಮಿತ್
- ಸಂಗಂ ಯುಗದಲ್ಲಿ “ ಪ್ರೆಂಚ್ ಅಕಾಡೆಮಿ “ ಗಳಂತೆ ಕಾರ್ಯನಿರ್ವಹಿಸುತ್ತಿದ್ದವು - ಸಂಗಂ ಕೂಟಗಳು .
- ಪಾಂಡ್ಯರ ಕಾಲದ ಪ್ರಥಮ ಸಂಗಂ ಅಥವಾ ತಲೈ ಸಂಗಂ ಸ್ಥಾಪನೆಯಾದ ಸ್ಥಳ - ತೀನ್ ಮಧುರೈ .
- ಪ್ರಥಮ ಸಂಗಂನ ಅಧ್ಯಕ್ಷ - ಅಗಸ್ತ್ಯ .
- ಎರಡನೇ ಸಂಗಂ ಅಥವಾ ನಡುಸಂಗಂನ ಸ್ಥಾಪಿತವಾದ ಸ್ಥಳ - ಕಟಕಾಪುರ .
- ಎರಡನೇ ಸಂಗಂನ ಅಧ್ಯಕ್ಷ - ಅಗತ್ತಿಯರ್ರ .
- ಅತ್ಯಂತ ಪ್ರಾಚೀನ ತಮಿಳು ವ್ಯಾಕರಣ ಗ್ರಂಥ - ತೋಲ್ಯಪ್ಪಿಯಂ
- ತೋಳಪ್ಪಿಯಂ ವ್ಯಾಕರಣ ಗ್ರಂಥದ ಕರ್ತೃ - ತೊಲ್ ಕಪ್ಪಿಯಲ್
- ಮೂರನೇ ಸಂಗಂನ ಅಥವಾ ಕವೈ ಸಂಗಂ ಸ್ಥಾಪನೆಯಾದ ಸ್ಥಳ - ಮಧುರೈ .
- ಮೂರನೇ ಸಂಗಂನಲ್ಲಿ ಅಥಾವ ಕಡೆಯ ಸಂಗಂನ ಅಧ್ಯಕ್ಷ - ನಕ್ಕಿರರ್
- ಮೂರನೇ ಸಂಗಂನಲ್ಲಿ ರಚನೆಯಾದ ಸಾಹಿತ್ಯ ಕೃತಿಗಳು - ಪತ್ತುಪಾಟ್ಟು , ಎಟ್ಟುತೊಗೈ , ಪದಿನೇಲ್ ಕೀಲ್ ಕರಣ ಕುಲ್
- ಪ್ರಾಚೀನ ತಮಿಳರ ಸಾಮಾಜಿಕ ಹಾಗೂ ಧಾರ್ಮಿಕ ಚರಿತ್ರೆಯನ್ನು ಒಳಗೊಂಡ ಆಧಾರ ಗ್ರಂಥ - ಎಟ್ಟುತ್ತೊಗೈ .
- ತಿರುಕುರಳ್ ಕೃತಿಯ ಕರ್ತೃ “ ತಿರುವಳ್ಳುವರ್ “
- ಶಿಲಾಪ್ಪಾದಿಕರಂ ಕೃತಿಯ ಕರ್ತೃ “ ಇಳಂಗೋ ಅಡಿಗಳ್ “
- “ ತಮಿಳು ನಾಡಿನ ಬೈಬಲ್ “ ಎಂದೆ ಪ್ರಸಿದ್ದವಾಗಿರುವ ಗ್ರಂಥ “ ತಿರುಕುರಳ್ “
- “ ವೇದಾ ಸಾರವೆಂತಲೂ , ಸಾಸುವೆಯೊಳಗೆ 7 ಕಡಲು ಹುದುಗಿಸಿರುವ ಶ್ರೇಷ್ಠ ಕೃತಿ “ ಎಂದು ಖ್ಯಾತಿಯಾಗಿರುವ ಕೃತಿ - ತಿರುಕುರಳ್
- “ಮಣಿ ಮಕೈಲೇ “ ಕೃತಿಯ ಕರ್ತೃ - ಸತ್ತನಾರ್ ( ಚಿತ್ತನೈ ಸತ್ತನಾರ್ )
- ಜೀವಿಕ ಚಿಂತಾಮಣಿ ಕೃತಿಯ ಕರ್ತೃ “ ತಿರುತಕ್ಕ ದೇವರ್ “ ( ಜೈನ ಕೃತಿ )
- ತಮಿಳು ಸಾಹಿತ್ಯದ ಸುವರ್ಣಯುಗ - ಸಂಗಂ ಯುಗ .
Extra Tips :-
- ಪ್ರಾಚೀನ ತಮಿಳು ಸಾಹಿತ್ಯಕ್ಕೆ ಆಧಾರ - ಸಂಗಂ ವಾಯಜ್ಞಂ
- ತಮಿಳು ದೇಶದ ಮೇಲೆ ಪ್ರಪ್ರಥಮವಾಗಿ ಸಾರ್ವಭೌಮತ್ವ ಸಾಧಿಸಿದ ಚೋಳರಾಜ - ಕುಕಾಲ ಚೋಳನ್ .
- ಮಲಬಾರ್ ತೀರದಲ್ಲಿ ಚೇರ ಸೈರ್ವಭೌಮತ್ವವನ್ನು ನೆಲೆಗೊಳಿಸಿದ ರಾಜ - ನೆಡು ಚೇರನ್ ಆಂಡಾನ್ .
- ಉತ್ತರ ಭಾರತದ ಗಂಗಾನದಿ ಪ್ರಾಂತ್ಯದವರೆಗೆ ಚೈತ್ರ ಯಾತ್ರೆ ನಡೆಸಿದ ರಾಜ - ಸೆಂಗುಟ್ಟು ವಾನ್ .
- “ ಪರಮೇಶ್ವರ “ ಎಂಬ ಬಿರುದು ಧರಿಸಿದ್ದ ಪಾಂಡ್ಯ ಅರಸ - ನೆಡುಂ ಚೆಳಿಯನ್
- “ ತಿರುಮೂರು ಕಡುಪುಡಯ್ “ ಕೃತಿಯ ಕರ್ತೃ - ನಕ್ಕಿರರ್.
- ಕ್ರಿ.ಪೂ.ಎರಡನೇ ಶತಮಾನದಲ್ಲಿ ತಮಿಳು ಭಾಷೆಗೆ ಬಳಸಿದ ಲಿಪಿ - ಬ್ರಾಹ್ಮಿ.
- ಸಂಗಂ ಯುಗದಲ್ಲಿ ಮುಖ್ಯ ಉಧ್ಯಮ - ವಸ್ತ್ರ ಉದ್ಯಮ .
- ಕರಿಕಾಳ ಚೋಳನ ವಿಜಯಗಳನ್ನ ವಿವರಿಸಿದ ಗ್ರಂಥ - ಪಟ್ಟಿನ ಪಾಲೈ .
- ಕನ್ನಗಿ ದೇವಾಲಯದ ಪ್ರಾರಂಭೋತ್ಸವಕ್ಕೆ ಆಗಮಿಸಿದ ಸಿಂಹಳದ ರಾಜ - ಗಜ ಬಾಹು
- ಲಲಿತ ಕಲೆಗಳ ಕುರಿತು ಬೆಳಕು ಚೆಲ್ಲುವ ತಮಿಳು ಕೃತಿ - ಮಣಿಮೇಖಲೈ .
- ಸಂಗರ್ ಕೊಲಾಂಡಿಯಾ ಪದದ ಅರ್ಥ - ವರ್ತಕ ಶಾಕೆಗಳು .
- “ ಮಧುರೈ ಕಂಜಿ “ ಕೃತಿಯ ಕರ್ತೃ - ಮಾಗುಂಡಿ ಮರುಧನ್.
- ಸಂಗಂ ಯುಗದಲ್ಲಿ ಜಾರಿಯಲ್ಲಿದ್ದ ಜಾತಿ ವ್ಯವಸ್ಥೆ ಯನ್ನು ಈ ಹೆಸರಿನಿಂದ ಕರೆಯುವರು - ತುಡಿಯನ್.
- ಸಂಗಂ ಯುಗದಲ್ಲಿ ರಾಜನ ಆಸ್ಥಾನವನ್ನು ಈ ಹೆಸರಿನಿಂದ ಕರೆಯುವರು - ಮನ್ನಂ.
- ತೊಂಟಿ,ಮುರಿಜನ್ ಬಂದರು ಪಟ್ಟಣಗಳು ಈ ಸಂಗಂ ರಾಜ್ಯದಲ್ಲಿದ್ದವು - ಚೇರನ್
- ಪಾಂಡ್ಯರ ರಾಜಧಾನಿ ಮಧುರೈ ಈ ನದಿಯ ದಂಡೆಯಲ್ಲಿದೇ - ವೈಗೈ ನದಿ .
- ಈ ಮಾರ್ಗದ ಮೂಲಕ ಭಾರತ ಈಜಿಪ್ಟ್ ನೊಂದಿಗೆ ವ್ಯಾಪಾರ ಸಂಬಂಧಗಳನ್ನು ನಡೆಸುತ್ತಿತ್ತು -ಕೆಂಪು ಸಮುದ್ರ ಮಾರ್ಗ .
- ಕರಿಕಾಳ ಚೋಳನ ತಂದೆಯ ಹೆಸರು - ಇಲಾಂಜಿತ್ ಸೇನಿ.
- ಸಂಗಂ ಯುಗದಲ್ಲಿ ಗೆಲುವಿನ ದೇವತೆಯಾಗಿ ಪೂಜಿಸುತ್ತಿದ್ದ ದೇವತೆ - ಕೊರವೈ.
- ಸಂಗಂ ಯುಗದಲ್ಲಿ ವೆಲ್ವಿ ಪದದ ಅರ್ಥ - ಯಜ್ಞ.
- ಕೊರಗೈ ಬಂದರು ಈ ನದಿಯ ತೀರದಲ್ಲಿತ್ತು - ತಾಂಬ್ರವರ್ಣಿ .
- ಕರ್ನಾಟಕ ಪದವನ್ನು ಪರಿಚಯಿಸುವ ತಮಿಳು ಗ್ರಂಥ - ಶಿಲಪ್ಪಾದಿಕಾರಂ ಹಾಗೂ ತೋಳ್ಳಯಿಪ್ಪಿ .
- ಶಿಲಪ್ಪಾದಿಕಾರಂ ಕರ್ನಾಟಕ ಪದವನ್ನು ಈ ಹೆಸರಿನಿಂದ ಪರಿಚಯಿಸಿದೆ - ಕರುನಾಡರ್ .
- ವೆಳ್ವಕುಡಿ ತಾಮ್ರ ಶಾಸನದ ಕರ್ತೃ - ಪರಾಂತಕ ಚೋಳ .
- ಚೋಳರ ಶಾಸನಗಳು ಕರ್ನಾಟಕ ಪದವನ್ನು ಹೀಗೆ ಸೂಚಿಸಿದೆ - ಕನ್ನಾಟ ಅಥವಾ ಕನ್ನಾಟಕ .
- “ ಮಧುರೈ ಕೊಂಡ “ ಎಂಬ ಬಿರುದುಳ್ಳ ಅರಸ - ಒಂದನೇ ಪರಾಂತಕ ಚೋಳ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ