ಗಹಾಡವಾಲರು
ಗಾಹಡವಾಲರುಇವರು 11 ನೇ ಶತಮಾನದ ಉತ್ತರಾರ್ದದಲ್ಲಿ ಕನೌಜಿನಲ್ಲಿ ಅಧಿಕಾರಕ್ಕೆ ಬಂದರು
ಈ ಸಂತತಿಯ ಸ್ಥಾಪಕ - ಚಂದ್ರದೇವ
ವಾರಣಾಸಿ - ಇವರ ಎರಡನೇ ರಾಜಧಾನಿ
ಚಂದ್ರದೇವ - ಗಾಹಡವವಾಲರ ಕೊನೆಯ ಅರಸ
ಈತನ ಮಗಳೇ - ಸಂಯುಕ್ತೆ
ಸಂಯುಕ್ತೆ - ಪೃಥ್ವಿರಾಜ ಚೌಹಣನನ್ನು ವರಿಸಿದ್ದಳು
ಇವರನ್ನು - ರಾಠೋಡರು ಎಂದು ಕರೆಯುವರು
ರಾಠೋಡರ ಇನ್ನೋಂದು ಹೆಸರು - ಗಹದ್ವಾಲರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ